SSP Scholarship Last Date Extended: ನಮಸ್ಕಾರ ಸ್ನೇಹಿತರೇ, ಈ ಲೇಖನದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಕರ್ನಾಟಕದ ನಿವಾಸಿಗಳಿಗೆ SSP ವಿದ್ಯಾರ್ಥಿವೇತನದ ಅರ್ಜಿ ಸಲ್ಲಿಸುವ ದಿನಾಂಕವನ್ನು ಇಲಾಖೆಯ ಕಡೆಯಿಂದ ಮುಂದೂಡಲಾಗಿದೆ ಹಾಗೂ ನೀವೇನಾದರೂ SSP ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಬಸಿದ್ದರೆ ಅಥವಾ ಕೊನೆದಿನಾಂಕ ಮುಗಿದಿದೆ ಎಂದು ಬೇಸರ ಆಗಿದ್ದರೆ, ನೀವು ಈಗ ಚಿಂತೆ ಮಾಡ್ಬೇಡಿ ಕೊನೆಯ ದಿನಾಂಕವನ್ನೂ ಮೂಡಿಡಲಾಗಿದೆ ನೀವು ಕೊನೆಯ ದಿನಾಂಕದ ಒಳಗೆ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ ನೋಡಿ.
ಎಸ್ಎಸ್ಪಿ ವಿದ್ಯಾರ್ಥಿವೇತನಕ್ಕೆ ದೋಷಗಳಿಂದಾಗಿ ಅರ್ಜಿಯನ್ನು ಸಲ್ಲಿಸದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಮತ್ತು ಎಲ್ಲಾ ದೋಷಗಳಿಂದಾಗಿ ಅರ್ಜಿ ಸಲ್ಲಿಸದೇ ಇದ್ದ ವಿಧ್ಯಾರ್ಥಿಗಳು ಅರ್ಜಿ ಸಲ್ಲಿಸಲು ದಿನಾಂಕವನ್ನು ಮುಂದೂಡಲಾಗಿದೆ ಎಂಬುದನ್ನು ಖಚಿತಪಡಿಸಿದೆ.
SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಮುಂದೂಡಲಾದ ಕೊನೆಯ ದಿನಾಂಕ ಯಾವುದು
SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಮುಂದೂಡಲಾದ ಕೊನೆಯ ದಿನಾಂಕವು ಅಕ್ಟೋಬರ್/15/2024 ರ ವರೆಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ಮುಂದೂಡಲಾಗಿದೆ.
Post Metric ವಿದ್ಯಾರ್ಥಿಗಳಿಗೂ ಸಹ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮುಂದೂಡಲಾಗಿದೆ ಮತ್ತು ಇನ್ನೂ ನೋಂದಾಯಿಸದ (ಅರ್ಜಿ ಸಲ್ಲಿಸದ) ವಿದ್ಯಾರ್ಥಿಗಳು (October 15) ರವರೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು.
SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ದಾಖಲೆಗಳು:
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಶಾಲಾ/ಕಾಲೇಜು ಶುಲ್ಕ ಕಟ್ಟಿದೆ ರಶೀದಿ
- ಹಿಂದಿನ ಎಲ್ಲಾ ವರ್ಷದ ಅಂಕಪಟ್ಟಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ವಿದ್ಯಾರ್ಥಿಯ ಅಥವಾ ಮನೆಯವರ ಮೊಬೈಲ್ ನಂಬರ್
- ಅಂಗವಿಲರಾಗಿದ್ದಲ್ಲಿ (UDID ಕಾರ್ಡ್)
ನೀವು ಮೇಲಿನ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ಮತ್ತು ನಿಮ್ಮ SSP ವೆಬ್ಸೈಟ್ ಐಡಿ ಮತ್ತು ಪಾಸ್ವರ್ಡ್ ಅನ್ನು ನಮೂದಿಸುವ ಮೂಲಕ SSP ಸರ್ಕಾರಿ ವಿದ್ಯಾರ್ಥಿವೇತನ ವೆಬ್ಸೈಟ್ ಗೆ ಲಾಗ್ ಇನ್ ಮಾಡಿ ನಂತರ ಅರ್ಜಿ ಸಲ್ಲಿಸಬಹುದು.
SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಲಿಂಕ್ : https://ssp.postmatric.karnataka.gov.in/