Ration Card Update: ಎಲ್ಲಾನಮ್ಮ ಎಲ್ಲಾ ಕರ್ನಾಟಕದ ಜನತೆಗೆ ನಮಸ್ಕಾರ! ಬಡತನ ರೇಖೆಗಿಂತ ಕೆಳಗಿರುವ ಅಂದರೆ (Below Poverty Level) ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಡಿತರ ಚೀಟಿಗಳನ್ನು (Ration Card) ಗಳನ್ನು ವಿತರಿಸುತ್ತವೆ. ಪಡಿತರ ಚೀಟಿದಾರರಿಗೆ (Ration Card) ಕೇಂದ್ರ ಸರ್ಕಾರದ ಕಡೆಯಿಂದ ಶೀಘ್ರದಲ್ಲೇ ಶುಭ ಸುದ್ದಿ ಬರಲಿದೆ. ಇದು ಜನರ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಉಚಿತ ಪಡಿತರವನ್ನು ಒದಗಿಸುತ್ತದೆ, ಆದರೆ ಈಗ ಕೇಂದ್ರ ಸರ್ಕಾರವು ಈ ನೀತಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಜನರಿಗೆ ಉಚಿತ ಅಕ್ಕಿ ನೀಡುತ್ತಿದ್ದ ಕೇಂದ್ರ ಸರ್ಕಾರ ಇದೀಗ ಈ ಒಂಬತ್ತು (9) ಅಗತ್ಯ ವಸ್ತುಗಳ ಜತೆಗೆ ಜನರಿಗೆ ಉಚಿತ ಅಕ್ಕಿ ನೀಡುತ್ತಿದೆ. ಸಂಪೂರ್ಣ ವಿವರಗಳನ್ನು ಕೆಳಗೆ ಕಾಣಬಹುದು. ಆದ್ದರಿಂದ ಸಂಪೂರ್ಣ ಲೇಖನವನ್ನು ಓದಿ.
ಕೇಂದ್ರ ಸರ್ಕಾರವು ಆಹಾರ ಪಡಿತರ ವ್ಯವಸ್ಥೆಯ ಮೂಲಕ 90 ಕೋಟಿ ಜನರಿಗೆ ಉಚಿತ ಆಹಾರವನ್ನು ನೀಡುತ್ತದೆ, ಆದರೆ ಕೇಂದ್ರ ಸರ್ಕಾರವು ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ಅಕ್ಕಿಯನ್ನು ವಿತರಿಸುತ್ತಿತ್ತು, ಆದರೆ ಈಗ ಸರ್ಕಾರವು ಈ ಒಂಬತ್ತು ಮೂಲಭೂತ ಅಗತ್ಯವಾದ ವಸ್ತುಗಳನ್ನು ಪೂರೈಸುವ ಜೊತೆಗೆ ಅಕ್ಕಿಯನ್ನು ನೀಡುತ್ತಿದೆ. ಆವುಗಳು ಇಂತಿವೆ: ಗೋಧಿ, ಸಕ್ಕರೆ, ಎಣ್ಣೆ, ಉಪ್ಪು, ಹಿಟ್ಟು, ಬೆಳೆಗಳು, ಧಾನ್ಯಗಳು, ಸಾಸಿವೆ, ಮಸಾಲೆಗಳು ಮತ್ತು ಸೋಯಾಬೀನ್ ಸೇರಿದಂತೆ ಎಲ್ಲಾ ಒಂಬತ್ತು ವಸ್ತುಗಳನ್ನು ಸರ್ಕಾರವು ಒದಗಿಸುತ್ತದೆ.
ಅಕ್ಕಿಯ ಬದಲಿಗೆ ಈ 9 ಪದಾರ್ಥಗಳನ್ನು ಉಚಿತವಾಗಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಈ ಬಗ್ಗೆ ಮಾಹಿತಿ ಮಧ್ಯಮಗಳಲ್ಲಿಯೂ ಸಹ ಬಿಟ್ಟರವಾಗಿತ್ತು. ಜನರ ಆರೋಗ್ಯ ಮತ್ತು ಪೌಷ್ಠಿಕಾಂಶ ಸುಧಾರಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಇದು ದೇಶದ ಜನತೆಯ ಜೀವನ ಹಾಗೂ ಆರೋಗ್ಯವನ್ನೂ ಸುಧಾರಿಸುತ್ತದೆ.
ಹೊಸ ಪಡಿತರ ಕಾರ್ಡ್‌ಗಾಗಿ ಅಪ್ಲಿಕೇಶನ್ ಯಾವಾಗ ಪ್ರಾರಂಭವಾಗುತ್ತದೆ?
ಹೊಸ ಪಡಿತರ ಚೀಟಿಗಾಗಿ (Ration Card) ಹಲವಾರು ಮಂದಿ ಕಾಯುತ್ತಿರುವಾಗಲೇ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಜನರಿಗೆ ಶುಭ ಸುದ್ದಿಯನ್ನು ನೀಡಿದೆ. ಅದೇನೆಂದರೆ ಹೊಸ ಪಡಿತರ ಚೀಟಿಗಾಗಿ ಅರ್ಜಿಗಳನ್ನು ಈ ತಿಂಗಳು ಸ್ವೀಕರಿಸಲಾಗುವುದು ಎಂದು ರಾಜ್ಯ ಸರ್ಕಾರದ ಬಲ್ಲ ಮೂಲಗಳಿಂದ ನಮಗೆ ಮಾಹಿತಿ ಬಂದಿದೆ, ಆದ್ದರಿಂದ ಈ ತಿಂಗಳು ಸೆಪ್ಟೆಂಬರ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗುವ ಎಲ್ಲಾ ಸಾದ್ಯತೆ ಇದೆ.