Jio Recharge Plan Diwali Offer: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಜಿಯೋ ಕಂಪನಿಯ ದೀಪಾವಳಿ ಹಬ್ಬದ ಪ್ರಯುಕ್ತ ಅತಿ ಕಡಿಮೆ ಬೆಲೆಯ ಯೋಜನೆಯನ್ನು ಪ್ರಾರಂಭಿಸಿದೆ. ಈ ಒಂದು ರಿಚಾರ್ಜ್ ಯೋಜನೆಯು ಸುಮಾರು ಒಂದು ವರ್ಷಗಳ ಕಾಲ ಮಾನ್ಯತೆ ಇಲ್ಲ ಯೋಜನೆಗಳಾಗಿವೆ ಈ ಯೋಜನೆ ಮೂಲಕ jio ತನ್ನ ಗ್ರಾಹಕರಿಗೆ ಭರ್ಜರಿ ಉಡುಗೊರೆಯನ್ನು ನೀಡಿದೆ ಎಂದು ಹೇಳಬಹುದು. ಈ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಲಿದ್ದೇವೆ ಸಂಪೂರ್ಣವಾಗಿ ಓದಿರಿ.
ಈ ರಿಚಾರ್ಜ್ ಯೋಜನಗಳನ್ನು ನೀವು ರಿಚಾರ್ಜ್ ಮಾಡಿಕೊಂಡರೆ ನಿಮಗೆ ಸುಮಾರು 90 ದಿನಗಳಿಂದ ಹಿಡಿದು 1 ವರ್ಷಗಳ ಕಾಲ ಈ ಯೋಜನೆಗಳು ಮಾನ್ಯತೆ ನೀಡುತ್ತದೆ. ಮತ್ತು ಯೋಜನೆಗಳಲ್ಲಿ ನೀವು ಯಾವುದೇ ನೆಟ್ವರ್ಕ್ ಗಳಲ್ಲಿ ಉಚಿತ ಧ್ವನಿಗರೆಗಳನ್ನು ಮಾಡಬಹುದು. ಇದರ ಜೊತೆಗೆ SMS ಹಾಗೂ 2GB ಹೈ ಸ್ಪೀಡ್ ಆಟವನ್ನು ನೀವು ಪ್ರತಿದಿನ ಆನಂದಿಸಬಹುದಾಗಿದೆ.
ಜಿಯೋ ಕಂಪನಿಯ ದೀಪಾವಳಿ ಧಮಾಕ ಆಫರ್ ನಲ್ಲಿ ನೀವು ಕೇವಲ 899 ರೂಪಾಯಿಯ ಮತ್ತು 3599 ರೂಪಾಯಿಗಳು ರಿಚಾರ್ಜ್ ಯೋಜನೆಗಳನ್ನ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಈ ಒಂದು ಯೋಜನೆಗಳ ಮೇಲೆ ಇರುವ ಆಫರ್ ಗಳು ಕೇವಲ 27 ಅಕ್ಟೋಬರ್ ನಿಂದ ನವಂಬರ್ 5 ನೇ ತಾರೀಕಿನವರೆಗೂ ಮಾತ್ರ ಜಾರಿಯಲ್ಲಿರುತ್ತದೆ. ಈ ಎರಡು ಯೋಜನೆಗಳು ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಿದ್ದೇವೆ ಪೂರ್ತಿಯಾಗಿ ಓದಿರಿ.
₹899 ರೂಪಾಯಿಯ ರಿಚಾರ್ಜ್ ಪ್ಲಾನ್
ಜಿಯೋ ಕಂಪನಿಯು ತನ್ನ ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಅವರ ಖರ್ಚನ್ನು ಕಮ್ಮಿ ಮಾಡಲು ಅತಿ ಕಡಿಮೆ ಬೆಲೆಯ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಅಡಿಯಲ್ಲಿ ಮೊದಲಿಗೆ ಬರುವ ಯೋಜನೆ ಎಂದರೆ ಅದು 899 ರೂಪಾಯಿಗಳ ರಿಚಾರ್ಜ್ ಯೋಜನೆ. ಈ ಒಂದು ಯೋಜನೆಯ ರಿಚಾರ್ಜ್ ಮಾಡಿಕೊಂಡರೆ ನಿಮಗೆ ಪ್ರತಿದಿನವೂ 2GB ಹೈಸ್ಪೀಟ್ ಡಾಟಾ ಬಳಸಬಹುದಾಗಿರುತ್ತದೆ.
ಹಾಗೂ ಇದರೊಂದಿಗೆ ಅನಿಯಮಿತ ಕರೆಗಳು ಜೊತೆ ಪ್ರತಿದಿನ 100 SMS ಗಳನ್ನು ಮಾಡಬಹುದಾಗಿರುತ್ತದೆ. ಹಾಗೂ ಇದರ ಜೊತೆ ಈ ಒಂದು ಯೋಜನೆಯು ಗ್ರಾಹಕರಿಗೆ ಸುಮಾರು 90 ದಿನಗಳವರೆಗೆ ಮಾನ್ಯತೆಯನ್ನು ನೀಡುತ್ತದೆ.
₹3599 ರೂಪಾಯಿಯ ರಿಚಾರ್ಜ್ ಪ್ಲಾನ್
ಸ್ನೇಹಿತರೆ ನೀವೇನಾದರೂ ದೀರ್ಘಕಾಲಾವಧಿಯ ರಿಚಾರ್ಜ್ ಯೋಜನೆಯನ್ನು ಬಳಸಲು ಬಯಸಿದರೆ ಈ ಯೋಜನೆಯು ನಿಮಗೆ ಅತ್ಯುತ್ತಮ ಯೋಜನೆ ಎಂದು ಹೇಳಬಹುದು. ಸ್ನೇಹಿತರೆ ಈ ಯೋಜನೆಯ ಬೆಲೆಯೂ 3599 ರೂಪಾಯಿಗಳು. ಮತ್ತು ಈ ಒಂದು ಯೋಜನೆ ಅಡಿಯಲ್ಲಿ ನೀವು ಪ್ರತಿದಿನ 2.5GB ಡಾಟಾವನ್ನು ಪಡೆಯಬಹುದು. ಹಾಗೂ ದಿನಕ್ಕೆ 100 SMS ಗಳನ್ನು ಮಾಡಬಹುದು.
ಮತ್ತು ಸ್ನೇಹಿತರೆ ಈ ಒಂದು ಯೋಜನೆಯ ಅತ್ಯಂತ ದೊಡ್ಡ ಪ್ರಯೋಜನವೇನೆಂದರೆ ಈ ಯೋಜನೆಯ ಸುಮಾರು 1 ವರ್ಷಕ್ಕೆ ಮಾನ್ಯತೆಯನ್ನು ಹೊಂದಿರುತ್ತದೆ. ನಾವು ಮೊದಲೇ ಹೇಳಿದಂತೆ ದೀರ್ಘಕಾಲ ಅವಧಿಯಲ್ಲಿ ಅತ್ಯುತ್ತಮ ಯೋಜನೆಯನ್ನು ಪಡೆದುಕೊಳ್ಳಲು ಬಯಸುವ ಗ್ರಾಹಕರಿಗೆ ಈ ಯೋಜನೆಯು ಒಳ್ಳೆಯ ಯೋಜನೆಯಾಗಿದೆ.