Gruhalakshmi Pending Amount: ನಮಸ್ಕಾರ ಸ್ನೇಹಿತರೇ, ಈ ದಿನದಲ್ಲಿ ಲೇಖನದಲ್ಲಿ ಕರ್ನಾಟಕ ಸರ್ಕಾರವು ಎಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳಿಗೆ ನೀಡಿದ ಗುಡ್ ನ್ಯೂಸ್ ಬಗ್ಗೆ ಚರ್ಚಿಸಲಿದ್ದೇವೆ. ಬರುವ ದಸರಾ ಹಬ್ಬಕ್ಕೆ ಒಟ್ಟಿಗೆ ಬಿಡುಗಡೆಯಾಗಲಿದೆ ಪೆಂಡಿಂಗ್ ₹4,000 ಸಾವಿರ ರೂಪಾಯಿ? ಇದು ಎಷ್ಟು ನಿಜ ಹಾಗೂ ಇದರ ಬಗ್ಗೆ ಪೂರ್ತಿಯವರ ಈ ಲೇಖನದಲ್ಲಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಅನುಭವಿಗಳು ಪೆಂಡಿಂಗ್ ಇರುವಂತಹ ಜುಲೈ ಮತ್ತು ಆಗಸ್ಟ್ ತಿಂಗಳ ಹಾಗೂ ಸೆಪ್ಟೆಂಬರ್ ತಿಂಗಳ ಹಣಕ್ಕಾಗಿ ಕಾಯುತ್ತಿದ್ದಾರೆ. ಆದರೆ ಸೆಪ್ಟೆಂಬರ್ ತಿಂಗಳು ಕಳೆದು ಅಕ್ಟೋಬರ್ ತಿಂಗಳ ಪ್ರಾರಂಭವಾದರೂ ಸಹ ಇನ್ನೂ ಕೂಡ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಿಲ್ಲ, ಆದ ಕಾರಣ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ರಾಜ್ಯ ಸರ್ಕಾರದ ಮೇಲೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಅದೇನೆಂದು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಪೂರ್ತಿಯಾಗಿ ಓದಿರಿ.
Gruhalakshmi Pending Amount: ಗೃಹಲಕ್ಷ್ಮಿ ಪೆಂಡಿಂಗ್ ಇರುವ ಹಣದ ಬಿಡುಗಡೆಯ ಬಗ್ಗೆ ಪೂರ್ತಿ ವಿವರ!
ಸ್ನೇಹಿತರೇ, ಇದುವರೆಗೆ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಒಟ್ಟು 11 ಕಂತುಗಳ ಹಣವನ್ನು ಜಮಾ ಮಾಡಿದೆ. ಈಗ ಸರ್ಕಾರವು ಎಲ್ಲಾ ಫಲಾನುಭವಿಗಳ ಖಾತೆಗೆ 12ನೇ ಮತ್ತು 13ನೇ ಕಂತಿನ ಹಾಗೂ 14ನೇ ಕಂತಿನ ಹಣವನ್ನು ಜಮಾ ಮಾಡಬೇಕಾಗಿದೆ. ಆದರೆ ಮೂರು ತಿಂಗಳಿಂದ ಮೂರು ಕಂತುಗಳ ಹಣವನ್ನು ಅಕ್ಟೋಬರ್ ತಿಂಗಳ ಮೊದಲ ವಾರವಾದರೂ ಸಹ ಸರ್ಕಾರ ಇನ್ನು ಯಾವುದೇ ರೀತಿಯ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಿಲ್ಲ.
ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಫಲಾನುಭವಿಗಳು ಈಗ ಮೂರು ತಿಂಗಳ ಪೆಂಡಿಂಗ್ ಹಣಕ್ಕಾಗಿ ಕಾಯುತ್ತಾ ಕುಳಿದಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರವು ಈಗ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಿದೆ, ಅದೇನೆಂದರೆ ದಸರಾ ಹಬ್ಬ ಮುಗಿಯುವುದರ ಒಳಗೆ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಪೆಂಡಿಂಗ್ ಇರುವಂತಹ ಎರಡು ತಿಂಗಳ ₹4,000 ಸಾವಿರ ರೂಗಳನ್ನು ಒಟ್ಟಿಗೆ ಜಮಾ ಮಾಡಲಿದೆ ಎಂದು ತಿಳಿದು ಬಂದಿದೆ.
ಹೀಗಾಗಿ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಸ್ವಲ್ಪ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಇನ್ನೂ ಎರಡು ವಾರಗಳಲ್ಲಿ ಪೆಂಡಿಂಗ್ ಇರುವಂತಹ ಎರಡು ತಿಂಗಳ ಅಂದರೆ, ಜುಲೈ ತಿಂಗಳ ಮತ್ತು ಆಗಸ್ಟ್ ತಿಂಗಳ ನಾಲ್ಕು ಸಾವಿರ ರೂಗಳನ್ನು ಒಟ್ಟಿಗೆ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು ಇಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭರವಸೆ ನೀಡಿದ್ದಾರೆ. ಹಾಗೂ ಪೆಂಡಿಂಗ್ ಹಣವನ್ನು ಜಮಾ ಮಾಡಲು ಈಗಾಗಲೇ ಆರ್ಡರ್ ಹೊರಡಿಸಲಾಗಿದೆ ಎಂದು ಅವರು ಮಾಧ್ಯಮಗಳಿಗೆ ಸ್ಪಷ್ಟಣೆ ನೀಡಿದ್ದಾರೆ. ಧನ್ಯವಾದ