Gruhalakshmi: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಈ ದಿನದ ಈ ಒಂದು ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಜುಲೈ ತಿಂಗಳು 2000 ಹಣ ಎಲ್ಲಾ ಗೃಹಲಕ್ಷ್ಮಿ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದೆ. ಸ್ನೇಹಿತರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದ ತಿಂಗಳಿಂದ ಸುಮಾರು 11 ತಿಂಗಳವರೆಗೆ ಸರಿಯಾಗಿ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪ್ರತಿ ತಿಂಗಳು 2000 ಹಣವನ್ನು ಜಮಾ ಮಾಡುತ್ತಿದ್ದರು. ಆದರೆ ಕಳೆದ ಎರಡು ಮೂರು ತಿಂಗಳಿಂದ ಈ ಗೃಹಲಕ್ಷ್ಮಿ ಯೋಜನೆಯ ರೂ.2000 ಹಣವನ್ನು ರಾಜ್ಯ ಸರ್ಕಾರ ರಾಜ್ಯದ ಮಹಿಳಾ ಫಲಾನುಭವಿಗಳ ಜಮೆ ಮಾಡಲು ತಡ ಮಾಡುತ್ತಿದೆ, ಆದಕಾರಣ ರಾಜ್ಯದಲ್ಲಿ ಎಲ್ಲಾ ಮಹಿಳಾ ಗೃಹಲಕ್ಷ್ಮಿ ಫಲಾನುಭವಿಗಳು ರಾಜ್ಯ ಸರ್ಕಾರದ ಮೇಲೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಆದರೆ ಈಗ ರಾಜ್ಯ ಸರ್ಕಾರವು ಎಲ್ಲಾ ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದೆ.
ಹೌದು ಸ್ನೇಹಿತರೆ ರಾಜ್ಯ ಸರ್ಕಾರ ನೀಡಿರುವ ಸಿಹಿ ಸುದ್ದಿ ಏನೆಂದರೆ, ಜುಲೈ ತಿಂಗಳ ಗೃಹಲಕ್ಷ್ಮಿ 2000 ಹಣವನ್ನು ಜಮೆ ಮಾಡಿದೆ. ಹಾಗೆ ಜಮಯಾದ 2000 ಹಣದ ಬಗ್ಗೆ ಸಾಕ್ಷಿ ಸಮೇತ ನಾವು ಇಂದು ನಿಮಗೆ ತಿಳಿಸಲಿದ್ದೇವೆ. ಈ ಒಂದು ಲೇಖನವನ್ನು ನೀವು ಸಂಪೂರ್ಣವಾಗಿ ಓದಿ, ಹಾಗೂ ಲೇಖನದಲ್ಲಿ ನಾವು ತೋರಿಸಿರುವ ಸಾಕ್ಷಿಯನ್ನು ಕೂಡ ನೋಡಿ. ನಿಮಗೆ ಹಣ ಜನಿಯಾದ ಬಗ್ಗೆ ಭರವಸೆ ಮೂಡುತ್ತದೆ.
Gruhalakshmi: ಗೃಹಲಕ್ಷ್ಮಿ ಯೋಜನೆಯ ಜುಲೈ ತಿಂಗಳ ಹಣ ಜಮೆ!
ಸ್ನೇಹಿತರೆ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಇನ್ನು ಕೆಲವೇ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಜುಲೈ ತಿಂಗಳ ಪೆಂಡಿಂಗ್ 2000 ಹಣವನ್ನು ರಾಜ್ಯದ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗಳಿಗೆ ಜಮಾ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ರವರು ಭಾಷಣ ಒಂದರಲ್ಲಿ ಇಡೀ ರಾಜ್ಯದ ಜನತೆಗೆ ಭರವಸೆ ನೀಡಿದ್ದರು. ಹಾಗೆ ಅವರು ನೀಡಿದ ಭರವಸೆ ಮೇಲೆ ಎಲ್ಲ ಜನರು 2000 ಜುಲೈ ತಿಂಗಳ ಪೆಂಡಿಂಗ್ ಹಣಕ್ಕಾಗಿ ಫಲಾನುಭವಿಗಳು ಕಾಯುತ್ತಿದ್ದರು. ಇದರ ಬೆನ್ನಲ್ಲೇ ರಾಜ್ಯದ ಜನತೆಗೆ ಗುಡ್ ನ್ಯೂಸ್ ಅಂತೂ ಸರ್ಕಾರದಿಂದ ಬಂದಿದೆ. ಅದುವೇ ಜುಲೈ ತಿಂಗಳ 2000 ಹಣವನ್ನು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗಿದೆ. ಹಣ ಜಮಾ ಆಗಿರೋ ಸಾಕ್ಷಿ ಕೆಳಗೆ ಕೊನೆಯಲ್ಲಿ ನೀಡಲಾಗಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ!
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಭಿವೃದ್ಧಿ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿದ ಸ್ಪಷ್ಟಣೆ ಏನೆಂದರೆ ದಸರಾ ಹಬ್ಬದ ಪ್ರಯುಕ್ತ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವಂತಹ ಒಟ್ಟು ಎರಡು ಗಂತುಗಳ ಹಣವನ್ನು ನಾವು ಹಂತ ಹಂತವಾಗಿ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಿದ್ದೇವೆ ಎಂದು ಅವರು ಹೇಳಿದ್ದರು. ಮತ್ತು ಅವರು ರಾಜ್ಯದ ಜನತೆಗೆ ಹೇಳಿದ ಇನ್ನೊಂದು ಮಾತೇನೆಂದರೆ ಎಲ್ಲಾ ಫಲಾನುಭವಿಗಳಿಗೆ ಪೆಂಡಿಂಗ್ ಇರುವ ಎರಡು ತಿಂಗಳ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ. ಆದರೆ ಜಮಾ ಮಾಡುವ ವೇಳೆಯಲ್ಲಿ ಸ್ವಲ್ಪ ತಡವಾಗುತ್ತದೆ ಅಂದರೆ ಇಡೀ ರಾಜ್ಯದ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಹಣ ಹಾಕಲು ಸುಮಾರು 7 ರಿಂದ 9 ದಿನಗಳು ಹಿಡಿಯುತ್ತವೆ ಹೀಗಾಗಿ ಎಲ್ಲಾ ಫಲಾನುಭವಿಗಳು ಶಾಂತ ರೀತಿಯಿಂದ ತಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡುತ್ತಾ ಇರಬೇಕು ಎಲ್ಲರಿಗೂ ಹಣ ಜಮೆಯಾಗುತ್ತದೆ ಎಂದು ಪಟ್ಟಣ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಜುಲೈ ತಿಂಗಳು 2000 ಹಣವು ಖಾತೆಗೆ ಜಮೆ ಆದ ಬಗ್ಗೆ ಸಾಕ್ಷಿಯನ್ನು ಈ ಕೆಳಗೆ ನೀಡಲಾಗಿದೆ. ನಾವು ಹಾಕಿರುವ Screenshot ಅನ್ನು ನೀವು ಈ ಕೆಳಗೆ ಕಾಣಬಹುದು: