Gruhalakshmi: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಒಂದು ಹೊಸ ಲೇಖನದಲ್ಲಿ ತಮಗೆಲ್ಲರಿಗೂ ನಾವು ತಿಳಿಸಲು ಬಯಸುವ ವಿಷಯ ಏನೆಂದರೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ 14ನೇ ಕಂತಿನ 2000 ಸಾವಿರ ರೂಪಾಯಿ ರಾಜ್ಯದ ಎಲ್ಲಾ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆಯಾಗುವ ದಿನಾಂಕವನ್ನು (Gruhalakshmi 14th installment Date) ಇದೀಗ ಘೋಷಿಸಿದ್ದಾರೆ. ಈ ಒಂದು ಲೇಖನದಲ್ಲಿ ಅವರು 14ನೇ ಕಂತಿನ ಹಣದ ಬಗ್ಗೆ ಮಾತನಾಡಿರುವುದರ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಿದ್ದೇವೆ. ಈ ಲೇಖನವನ್ನು ಸಂಪೂರ್ಣವಾಗಿ ತಪ್ಪದೇ ಓದಿರಿ.
ಸ್ನೇಹಿತರೆ ತಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದಮೇಲೆ ಐದು ಖಾತರಿ ಗ್ಯಾರೆಂಟಿಗಳನ್ನು ಜಾರಿಗೆ ತಂದರು. ಹೀಗೆ ತಂದ 5 ಖಾತರಿ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಸಹ ಒಂದು ಎಂದು ಹೇಳಬಹುದು. ಈಗ ಗೃಹಲಕ್ಷ್ಮಿ ಯೋಜನೆ 14ನೇ ಕಂತಿನ 2000 ನಾವು ನಿಮಗೆ ತಿಳಿಸಿದ್ದೇವೆ ಲೇಖನವನ್ನು ಸಂಪೂರ್ಣವಾಗಿ ಓದಿ.
ಗೃಹಲಕ್ಷ್ಮಿ ಯೋಜನೆ ಎಲ್ಲಾ ಮಹಿಳೆಯರಿಗೆ ಗುಡ್ ಸಿಹಿ ಸುದ್ದಿ | Gruhalakshmi 14th installment Date
ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಇದುವರೆಗೆ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಸುಮಾರು 13 ಕಂತುಗಳ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದೆ. ಅಂದರೆ ಇದುವರೆಗೆ ಒಟ್ಟು ₹26,000 ಗಳನ್ನು ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದೆ.
ಇದೀಗ 14ನೇ ಕಂತಿನ ₹2,000 ಹಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಮಹಿಳಾ ಫಲಾನುಭವಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎಲ್ಲಾ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ, ಅದಿನೆಂದರೆ ಗೃಹಲಕ್ಷ್ಮಿ ಯೋಜನೆಯ 14ನೇ ಕಂತಿನ 2,000 ಹಣದ ಬಿಡುಗಡೆಯಾಗುವ ದಿನಾಂಕವನ್ನು ಘೋಷಿಸಿದ್ದಾರೆ. ಇದು ಫಲಾನುಭವಿಗಳಿಗೆ ಒಂದು ರೀತಿಯಲ್ಲಿ ಸಂತಸದ ಸುದ್ದಿ ಎಂದೇ ಹೇಳಬಹುದು.
ಗೃಹಲಕ್ಷ್ಮಿ14ನೇ ಕಂತಿನ 2000 ರೂ. ಬಿಡುಗಡೆಯ ದಿನಾಂಕ ಘೋಷಣೆ |Gruhalakshmi 14th installment Date
ಸ್ನೇಹಿತರೆ ನಾವು ನಿಮ್ಮೆಲ್ಲರಿಗೂ ಮೇಲೆ ತಿಳಿಸಿದ ಹಾಗೆ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ 14ನೇ ಕಂತಿನ ಹಣವು ಬಿಡುಗಡೆಯಾಗುವ ದಿನಾಂಕವನ್ನು ಘೋಷಿಸಿದ್ದಾರೆ. ಅವರು ತಿಳಿಸಿದ ಹಾಗೆ ಈ ಒಂದು 14ನೇ ಕಂತಿನ 2000 ಹಣ ಯಾವ ದಿನಾಂಕದಂದು ಜಮಾ ಆಗಲಿದೆ ಎಂದು ತಿಳಿಯೋಣ ಬನ್ನಿ.
ಗೃಹಲಕ್ಷ್ಮಿ ಯೋಜನೆಯ 14ನೇ ಕಂತಿನ 2000 ರೂಪಾಯಿ ಹಣವು ರಾಜ್ಯದ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಮುಂದಿನ ತಿಂಗಳ ನವೆಂಬರ್ ನ 15ನೇ ತಾರೀಕಿನಂದು (15/ನವೆಂಬರ್/2024) ಎಲ್ಲಾ ಮಹಿಳೆಯರ ಖಾತೆಗಳಿಗೆ ಬಿಡುಗಡೆಯಾಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಣೆ ನೀಡಿದ್ದಾರೆ. ಅವರು ತಿಳಿಸಿದ ಹಾಗೆ ಮುಂದಿನ ನವೆಂಬರ್ ತಿಂಗಳ 15ನೇ ತಾರೀಖಿನಿಂದ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 14ನೇ ಕಂತಿನ 2000 ಸಾವಿರ ರೂಪಾಯಿ ಹಣವು ಜಮಾ ಆಗಲು ಶುರುವಾಗುತ್ತದೆ.