ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ 14ನೇ ಕಂತಿನ ಪೆಂಡಿಂಗ್ ಹಣದ ಕುರಿತು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಈ ಲೇಖನದಲ್ಲಿ ಸಿಎಂ ಸಿದ್ದರಾಮಯ್ಯನವರು ಹೇಳಿರುವ ಗೃಹಲಕ್ಷ್ಮಿಯ ಹೊಸ ಅಪ್ಡೇಟ್ ಬಗ್ಗೆ ನಾವು ನಿಮಗೆ ತಿಳಿಸಲು ತಿಳಿಸಲಿದ್ದೇವೆ. ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿರಿ ಹಾಗೂ ಹೊಸ ಅಪ್ಡೇಟ್ ಬಗ್ಗೆ ತಿಳಿದುಕೊಳ್ಳಿ.
ಸ್ನೇಹಿತರೆ ಸಿಎಂ ಸಿದ್ದರಾಮಯ್ಯನವರು ಒಂದು ಸಮಾವೇಶದಲ್ಲಿ ಭಾಷಣ ಮಾಡುತ್ತಾ ಗೃಹಲಕ್ಷ್ಮಿ ಯೋಜನೆಯ 14ನೇ ಕಂತಿನ ಪೆಂಡಿಂಗ್ ಇರುವಂತಹ 2000 ಗಳನ್ನು ಯಾವಾಗ ಜಮೆ ಮಾಡಲಿದ್ದೇವೆ ಎಂದು ಹಾಗೂ ಯಾವಾಗ ಜಮೆ ಆಗಲಿದೆ ಎಂದು ತಿಳಿಸಿದ್ದಾರೆ.
Gruhalakshmi 14th Installment New Update | ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣದ ಬಗ್ಗೆ ಹೊಸ ಅಪ್ಡೇಟ್!
ಸ್ನೇಹಿತರೆ ಮೊನ್ನೆ ನಡೆದ ಸಮಾವೇಶದಲ್ಲಿ ಸಿದ್ದರಾಮಯ್ಯನವರು ಮಹಾಲಕ್ಷ್ಮಿ ಯೋಜನೆಯ 14ನೇ ಕಂತಿನ ಪೆಂಡಿಂಗ್ ಇರುವಂತಹ 2,000 ಹಣದ ಬಗ್ಗೆ ಹೊಸ ಅಪ್ ಡೇಟ್ ಅನ್ನು ನೀಡಿದ್ದಾರೆ. ಅದೇನೆಂದರೆ ಗೃಹಲಕ್ಷ್ಮಿ ಯೋಜನೆಯ 14ನೇ ಕಂತಿನ ಹಣವು ರಾಜ್ಯದ ಎಲ್ಲಾ ಫಲಾನುಭವಿಗಳಿಗೆ ಇನ್ನೇನು ಮೂರು (3) ದಿನಗಳಲ್ಲಿ ಜಮಯಾಗಲಿದೆ ಎಂದು ರಾಜ್ಯದ ಸಿಎಂ ಆದಂತಹ ಸಿದ್ದರಾಮಯ್ಯನವರು ಬಹಿರಂಗವಾಗಿ ಘೋಷಿಸಿದ್ದಾರೆ.
ಅಂದರೆ ಅವರು ಹೇಳಿದ ಹಾಗೆ ಬೈ ಎಲೆಕ್ಷನ್ ಅಂದರೆ ಈಗ ಮುಂಬರುವಂತಹ ಚುನಾವಣೆ ಒಳಗೆ ಗೃಹಲಕ್ಷ್ಮಿ ಯೋಜನೆಯ 14ನೇ ಕಂತಿನ ಹಣವನ್ನು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೀಗಾಗಿ ಎಲ್ಲಾ ಮಹಿಳಾ ಫಲಾನುಭವಿಗಳು ಕಾಯುತ್ತಿದ್ದ 14ನೇ ಕಂತಿನ 2000 ಹಣವನ್ನು ಅವರು ಇನ್ನೊಂದು ವಾರದೊಳಗೆ ಪಡೆದುಕೊಳ್ಳಬಹುದು ಎಂದು ಹೇಳಬಹುದು. ಹಾಗೂ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿಕೊಳ್ಳುತ್ತಾ ಇರಬೇಕಾಗುತ್ತದೆ.
Gruhalakshmi 14th Installment New Update | ಗೃಹಲಕ್ಷ್ಮಿ ಯೋಜನೆ 14ನೇ ಕಂತಿನ ಹಣ ಬಿಡುಗಡೆ ದಿನಾಂಕ!
ಗೃಹಲಕ್ಷ್ಮಿ ಯೋಜನೆಯ 14ನೇ ಕಂತಿನ ಪೆಂಡಿಂಗ್ ಇರುವಂತಹ 2000 ಸಾವಿರಾರು ರೂಪಾಯಿ ಹಣವನ್ನು ರಾಜ್ಯ ಸರ್ಕಾರವು ಅಂದಾಜಿನ ಪ್ರಕಾರ ಇನ್ನು ಒಂದು ವಾರದೊಳಗೆ ಬಿಡುಗಡೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯನವರು ಅಧಿಕೃತವಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಎಲ್ಲ ಫಲಾನುಭವಿಗಳು 14ನೇ ಕಂತಿನ ಹಣಕ್ಕಾಗಿ ಕಾದು ಕೂತಿದ್ದಾರೆ.
ಗೃಹಲಕ್ಷ್ಮಿ 14ನೇ ಕಂತಿನ ಬಿಡುಗಡೆ ದಿನಾಂಕದ ಬಗ್ಗೆ ಹೇಳುವುದಾದರೆ ನವೆಂಬರ್ 13ನೇ ತಾರೀಖಿನೊಳಗೆ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವಂತಹ 2,000 ಹಣವನ್ನು ಜಮಾ ಮಾಡಬಹುದು ಎಂದು ಅಂದಾಜಿಸಲಾಗಿದೆ. ಅಂದರೆ ನವೆಂಬರ್ 13ನೇ ತಾರೀಖಿನ ಒಳಗಾಗಿ ಎಲ್ಲಾ ಫಲಾನುಭವಿಗಳಿಗೆ 14ನೇ ಕಂತಿನ ಹಣವನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಲಿದೆ.