BPL Card New Rules: ನಮಸ್ಕಾರ ಸ್ನೇಹಿತರೆ, ಇಂದಿನ ಈ ಲೇಖನದಲ್ಲಿ ನಾವು ರಾಜ್ಯ ಸರ್ಕಾರವು ಹೊರಡಿಸುವ ಮಹತ್ವದ ಆದೇಶದ ಬಗ್ಗೆ ತಿಳಿಸಲಿದ್ದೇವೆ. ರಾಜ್ಯ ಸರ್ಕಾರದ ಆದೇಶದ ಹಾಗೂ ಮಾನದಂಡಗಳ ವಿರುದ್ಧವಾಗಿ ಯಾರೆಲ್ಲ ಪಡಿತರ ಚೀಟಿಗಳನ್ನು ಹೊಂದಿರುವವರಿಗೆ ಈ ಒಂದು ಆದೇಶವನ್ನು ಹೊರಡಿಸಲಾಗಿದೆ. ಆ ಆದೇಶ ಏನು ಯಾರಿಗಿಲ್ಲ ಈ ಒಂದು ಆದೇಶ ಅನ್ವಯಿಸಲಿದೆ. ಈ ಎಲ್ಲ ಸಂಪೂರ್ಣ ಮಾಹಿತಿಯನ್ನು ಕೆಳಗಿನ ಲೇಖನದಲ್ಲಿ ನಾವು ಇಂದು ಪೂರ್ತಿಯಾಗಿ ವಿವರಿಸಲಿದ್ದೇವೆ. ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿ ಮತ್ತು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ.
Table of Contents
ಸ್ನೇಹಿತರೆ ರಾಜ್ಯ ಸರ್ಕಾರದ ಮಾನದಂಡಗಳಿಗೆ ವಿರುದ್ಧವಾಗಿ ಯಾರೆಲ್ಲಾ ಪಡಿತರ ಚೀಟಿಗಳನ್ನು ಹೊಂದಿರುತ್ತಾರೋ ಅಂತಹವರು ಕೂಡಲೇ ತಮ್ಮ ತಾಲ್ಲೂಕು ಕಚೇರಿಗಳಿಗೆ ತೆರಳಿ ತಮ್ಮ ಪಡಿತರ ಚೀಟಿಗಳನ್ನು ಅಂದರೆ ತಮ್ಮ ಬಿಪಿಎಲ್ ಕಾರ್ಡ್ಗಳನ್ನು ಹಿಂತಿರುಗಿಸುವಂತೆ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಯಾರಲ್ಲ ಮನದಂಟುಗಳಿಗೆ ವಿರುದ್ಧವಾಗಿ ಅಂತ್ಯೋದಯ ಅನ್ನ ಯೋಜನೆ ಲಾಭ ಪಡೆಯುತ್ತಿದ್ದಾರೆ ಅಂತಹವರು ಸಹ ಈ ಕೆಲಸ ಕೂಡಲೇ ಮಾಡಬೇಕು.
ರಾಜ್ಯ ಸರ್ಕಾರವು ಈಗ ಬಿಪಿಎಲ್ ರೇಷನ್ ಕಾರ್ಡ್ ಪರಿಷ್ಕರಣೆಗೆ ಮುಂದಾಗಿದೆ. ಹೀಗಾಗಿ ಯಾರೆಲ್ಲ ನಮ್ಮ ಕರ್ನಾಟಕ ರಾಜ್ಯದಲ್ಲಿ ಅಕ್ರಮವಾಗಿ ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದರು ಅಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರವು ಮುಂದಾಗಿದೆ. ಯಾರೆಲ್ಲ ಮಾನದಂಡಗಳಿಗೆ ವಿರುದ್ಧವಾಗಿ ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದಾರೋ ಅಂಥವರ ವಿರುದ್ಧ ಎಲ್ಲ ತಾಲೂಕುಗಳ ತಹಶೀಲ್ದಾರ್ ಗಳಿಗೆ ನೋಟಿಸ್ ಓಡಿಸಲು ಸೂಚನೆ ನೀಡಲಾಗಿದೆ. ಇದರ ಜೊತೆಗೆ ಕಳೆದ ತಿಂಗಳು ಸುಮಾರು 20 ಲಕ್ಷಕ್ಕೂ ಹೆಚ್ಚು ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಿ ರದ್ದತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು.
BPL ರೇಷನ್ ಕಾರ್ಡ್ ಗಳನ್ನು ಹೊಂದಲು ಈ ಕೆಳಗಿನ ಎಲ್ಲರೂ ಅನರ್ಹರಾಗಿರುತ್ತಾರೆ!
- ರಾಜ್ಯ ಸರ್ಕಾರದ ಅಥವಾ ಕೇಂದ್ರ ಸರ್ಕಾರದ ಕಚೇರಿ ಗಳಾಗಲಿ ಅಥವಾ ಯಾವುದೇ ರೀತಿಯ ಇಲಾಖೆಗಳಾಗಲಿ, ಕೆಲಸ ನಿರ್ವಹಿಸುತ್ತಿರುವ ನೌಕರರು ಪಡಿತರ ಚೀಟಿಗಳನ್ನು ಹೊಂದಲು ಅನರ್ಹರು.
- ಆದಾಯ ತೆರಿಗೆ ಮತ್ತು ಸೇವಾ ತೆರಿಗೆ ಹಾಗೂ ಇನ್ನಿತರ ಎಲ್ಲಾ ತೆರಿಕೆಗಳನ್ನು ಪಾವತಿಸುವ ತೆರಿಗೆದಾರರು ಬಿಪಿಎಲ್ ಕಾರ್ಡ್ಗಳನ್ನು ಹೊಂದಲು ಅನರ್ಹರಾಗಿರುತ್ತಾರೆ.
- ಗ್ರಾಮೀಣ ಪ್ರದೇಶಗಳಲ್ಲಿ ಮೂರು ಹೆಕ್ಟರ್ ಭೂಮಿ ಹೊಂದಿರುವವರು ಹಾಗೂ ನಗರ ಪ್ರದೇಶದಲ್ಲಿ 1,000 ಸಾವಿರ ಚದರ ಅಡಿ ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ್ ಹೊಂದಲು ಅನರ್ಹರಾಗಿರುತ್ತಾರೆ.
- ಜೀವನೋಪಾಯಕ್ಕಾಗಿ ಹೊಂದಿರುವ ಟ್ರ್ಯಾಕ್ಟರ್, ಟ್ಯಾಕ್ಸಿ ಹಾಗೂ ಇನ್ನಿತರ ವಾಹನಗಳನ್ನು ಹೊರತುಪಡಿಸಿ. ಯಾರೆಲ್ಲ ನಾಲ್ಕು ಚಕ್ರಗಳ ಸ್ವಂತ ವಾಹನಗಳನ್ನು ಹೊಂದಿರುತ್ತಾರೆ ಅಂತಹವರು ಬಿಪಿಎಲ್ ಕಾರ್ಡ್ ಹೊಂದಲು ಅನರ್ಹರಾಗಿರುತ್ತಾರೆ.
- ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯಾರ ಕುಟುಂಬಗಳ ವಾರ್ಷಿಕ ಆದಾಯವು ಸುಮಾರು 1.20 ಲಕ್ಷ ರೂಪಾಯಿಗಳಿಗಿಂತ ಅಧಿಕ ಅಂದರೆ ಹೆಚ್ಚು ಇರುತ್ತದೆಯೋ ಅಂಥವರು ಪಡಿತರ ಕಾರ್ಡ್ ಹೊಂದಲು ಅನರ್ಹರು.
ನಮ್ಮ ಕರ್ನಾಟಕ ರಾಜ್ಯ ಸರ್ಕಾರದ ಮಾನದಂಡಗಳ ಹಾಗೂ ಆದೇಶಗಳ ವಿರುದ್ಧವಾಗಿ ಯಾರು ಪಡಿತರ ಚೀಟಿಗಳನ್ನು ಹೊಂದಿರುತ್ತಾರೆ. ಅಂತಹವರು ಕೂಡಲೇ ತಮ್ಮ ತಾಲೂಕು ಕಚೇರಿಗಳಿಗೆ ತೆರಳಿ ತಮ್ಮ ಬಿಪಿಎಲ್ ಕಾರ್ಡ್ಗಳನ್ನು ಹಿಂದಿರುಗಿಸಬೇಕೆಂದು ಸರ್ಕಾರವು ಆದೇಶ ಹೊರಡಿಸಿದೆ.