Aadhar Card Loan: ನಮಸ್ಕಾರ ಸ್ನೇಹಿತರೇ, ನಾವು ನಿಮಗೆ ಈ ಒಂದು ಲೇಖನದಲ್ಲಿ ತಿಳಿಸುವ ವಿಷಯವೇನೆಂದರೆ, ನೀವು ಅತಿ ಸುಲಭವಾಗಿ ನಿಮ್ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ಹೇಗೆ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು ಎಂದು ಈ ಒಂದು ಲೇಖನದಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ. ಇಂದಿನ ಕಾಲದಲ್ಲಂತೂ ಜನರು ತಮ್ಮ ಅಗತ್ಯತೆಗಳನ್ನೆಲ್ಲ ಪೂರೈಸಿಕೊಳ್ಳಲು ಸಾಕಷ್ಟು ಕಡೆಗಳಲ್ಲಿ ಅತಿ ಹೆಚ್ಚಿನ ಬಡ್ಡಿ ದರದಲ್ಲಿ ಸಾಲವನ್ನು ತೆಗೆದುಕೊಳ್ಳುತ್ತಾರೆ. ಈ ಒಂದು ಕಾರಣದಿಂದಾಗಿ ಅವರ ಬಳಿ ಅವರು ದುಡಿದ ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ಉಳಿಸಲು ಸಾಧ್ಯವಾಗುವುದಿಲ್ಲ, ಆಗುವವರು ಬಡ್ಡಿ ಕಟ್ಟುವುದರಲ್ಲಿ ತಮ್ಮ ಜೀವನವನ್ನು ಸವಿಸುತ್ತಾರೆ.
ಇದನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಒಂದು ಹೊಸ ಯೋಜನೆಯನ್ನು ಪ್ರಾರಂಭಿಸಿದೆ, ಈ ಒಂದು ಯೋಜನೆ ಅಡಿಯಲ್ಲಿ ಜನರು ಅತಿ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆಯಬಹುದು. ಹೌದು ಸ್ನೇಹಿತರೆ, ನಾವು ಮಾತನಾಡುತ್ತಿರುವುದು ಪಿಎಂ ಮುದ್ರಾ ಪಿಎಂ ಮುದ್ರ ಯೋಜನೆಯ ಸಾಲ ಸೌಲಭ್ಯದ ಬಗ್ಗೆ, ಈ ಒಂದು ಸಾಲ ಸೌಲಭ್ಯದ ಯೋಜನೆ ಅಡಿಯಲ್ಲಿ ನೀವು ವೈಯಕ್ತಿಕ ಸಾಲವನ್ನು ಅತಿ ಕಡಿಮೆ ಬಡ್ಡಿ ದರದಲ್ಲಿ ಸುಮಾರು ₹2 ಲಕ್ಷದವರೆಗೂ ಸಹ ಸಾಲವನ್ನು ತೆಗೆದುಕೊಳ್ಳಬಹುದು. ಈ ಲೇಖನದಲ್ಲಿ ಸಂಪೂರ್ಣವಾಗಿ ಈ ಯೋಜನೆ ಬಗ್ಗೆ ತಿಳಿಸಲಾಗಿದೆ ಪೂರ್ತಿಯಾಗಿ ತಪ್ಪದೆ ಓದಿ.
ಪಿಎಂ ಆಧಾರ್ ಕಾರ್ಡ್ ಯೋಜನೆಯಲ್ಲಿ ಮೂರು ವಿಧಗಳಿವೆ!
ಹೌದು ಸ್ನೇಹಿತರೆ, ಕೇಂದ್ರ ಸರ್ಕಾರವು ಪಿಎಂ ಆಧಾರ್ ಕಾರ್ಡ್ ಸಾಲ ಸೌಲಭ್ಯವನ್ನು ಪಡೆಯಲು ಈ ಯೋಜನೆಯಲ್ಲಿ ಮೂರು ಭಾಗಗಳಾಗಿ ವಿಂಗಡಿಸಿದೆ. ಈ ಮೂರು ಭಾಗಗಳಲ್ಲಿ ಅಥವಾ ವಿಧಗಳಲ್ಲಿ ನೀವು ವಿಭಿನ್ನ ರೀತಿಯ ಸಾಲ ಸೌಲಭ್ಯವನ್ನು ಪಡೆಯಬಹುದು. ಇದರ ವಿವರಗಳನ್ನು ತಿಳಿಯಲು ಕೆಳಗೆ ನೀಡಲಾಗಿದೆ ಓದಿ.
- ಶಿಶು ಯೋಜನೆ : ಈ ಒಂದು ಯೋಜನೆ ಅಡಿಯಲ್ಲಿ ನೀವು ಅರ್ಜಿ ಸಲ್ಲಿಸಿದರೆ ಸರ್ಕಾರದಿಂದ ನಿಮಗೆ 10,000 ಸಾವಿರದಿಂದ 50,000 ಗಳ ವರೆಗೆ ಸಾಲ ಸೌಲಭ್ಯ ಸಿಗಲಿದೆ.
- ಕಿಶೋರ ಯೋಜನೆ : ಈ ಕಿಶೋರ ಯೋಜನೆ ಮೂಲಕ ನೀವು ಅರ್ಜಿ ಸಲ್ಲಿಸಿದರೆ ಸರ್ಕಾರದಿಂದ ನಿಮಗೆ 50,000 ಸಾವಿರದಿಂದ 1 ಲಕ್ಷ ರೂಪಾಯಿಗಳಷ್ಟು ಸಾಲ ಸೌಲಭ್ಯ ದೊರೆಯಲಿದೆ.
- ತರುಣ ಯೋಜನೆ : ಅರುಣ್ ಯೋಜನೆಯಡಿ ನೀವು ಅರ್ಜಿ ಸಲ್ಲಿಸಿದರೆ ಸರ್ಕಾರದಿಂದ ನಿಮಗೆ 1 ಲಕ್ಷದಿಂದ 2 ಲಕ್ಷಗಳವರೆಗೆ ಸಾಲ ಸೌಲಭ್ಯ ಸಿಗಲಿದೆ.
ಸಾಲ ಪಡೆಯಲು ಬೇಕಾಗುವ ಪ್ರಮುಖ ದಾಖಲೆಗಳು!
- ಪ್ಯಾನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಯ ಪಾಸ್ ಬುಕ್
- ಜಾತಿ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ನಿವಾಸ ಪ್ರಮಾಣ ಪತ್ರ
- ಅರ್ಜಿದಾರರ ಫೋಟೋ
ಈ ಸಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಒಂದು ಸಾಲ ಸೌಲಭ್ಯವನ್ನು ಪಡೆಯಲು ನಾವು ಮೇಲೆ ನೀಡಿರುವ ಎಲ್ಲಾ ಪ್ರಮುಖ ದಾಖಲೆಗಳ ಜೊತೆಗೆ ನೀವು ನಿಮ್ಮ ಹತ್ತಿರದ ಯಾವುದಾದರೂ ಒಂದು ಬ್ಯಾಂಕ್ ಶಾಖೆಗೆ ತೆರಳಿ ಅಲ್ಲಿ ಈ ಒಂದು ಪಿಎಂ ಮುದ್ರ ಆಧಾರ್ ಕಾರ್ಡ್ ಲೋನ್ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡರೆ ನಂತರ ಬ್ಯಾಂಕ್ ಸಿಬ್ಬಂದಿಗಳು ನಿಮಗೆ ಈ ಸಾಲ ಸೌಲಭ್ಯದ ಅರ್ಜಿಯ ಫಾರಂ ಅನ್ನು ನೀಡುತ್ತಾರೆ. ಹಾಗೂ ಸಂಪೂರ್ಣ ಮಾಹಿತಿಯನ್ನು ನೀಡುವುದರ ಜೊತೆಗೆ ನೀವು ಮುಂದೆ ಏನೇನು ಮಾಡಬೇಕೆಂದು ಹೇಳುತ್ತಾರೆ ಅವರ ಸೂಚನೆಗಳ ಮೇರೆಗೆ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಬಹಳ ಸೂಕ್ತವೆಂದು ಹೇಳಬಹುದು.