Jio New Best Plan: ನಮಗೆಲ್ಲರಿಗೂ ನಮಸ್ಕಾರ ಸ್ನೇಹಿತರೇ ಈ ಒಂದು ಲೇಖನದ ಮುಖಾಂತರ ನಿಮ್ಮೆಲ್ಲರಿಗೂ ಹೇಳಲು ಬಯಸುವ ವಿಷಯ ಏನೆಂದರೆ ದೀಪಾವಳಿ ಹಬ್ಬದ ಪ್ರಯುಕ್ತ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ ಅದೇನೆಂದರೆ ಜಿಯೋ ಕಂಪನಿಯು ತನ್ನ ಗ್ರಾಹಕರಿಗಾಗಿ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಅವರಿಗೆ ಭರ್ಜರಿ ಗಿಫ್ಟ್ ನೀಡಲು ಬಯಸಿದೆ. ಈ ಒಂದು ಹೊಸ ರಿಚಾರ್ಜ್ ಪ್ಲಾನ್ನ ಬಗ್ಗೆ ನಾವು ಈ ಕೆಳಗಿನ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಿದ್ದೇವೆ ತಪ್ಪದೆ ಲೇಖನವನ್ನು ಪೂರ್ತಿಯಾಗಿ ಓದಿರಿ.
ಸ್ನೇಹಿತರೆ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಇದೇ ವರ್ಷ ಜುಲೈ ತಿಂಗಳಿನಿಂದ ಹಲವಾರು ಟೆಲಿಕಾಂ ಕಂಪನಿಗಳು ತಮ್ಮ ಎಲ್ಲಾ ರಿಚಾರ್ಜ್ ಪ್ಲಾನ್ ಗಳು ಬೆಲೆಯನ್ನು 25% ನಷ್ಟು ಹೆಚ್ಚು ಮಾಡಿದೆ. ಈ ಕಾರಣದಿಂದಾಗಿ ಹಲವಾರು ಗ್ರಾಹಕರು ಬಳಸುತ್ತಿರುವ ಸಿಮ್ ಕಂಪನಿಗಳನ್ನು ಬದಲಾಯಿಸುವುದನ್ನು ಜಿಯೋ ಕಂಪನಿಯೂ ಸಹ ಗಮನಿಸಿದೆ ಆದಕಾರಣ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ನಲ್ಲಿ ನೀಡುವ ಮೂಲಕ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಾಗಿಸಿಕೊಳ್ಳುವ ಬಯಕೆಯಲ್ಲಿ ಜಿಯೋ ಕಂಪನಿಯು ಇದೆ.
ರೂ. ₹749 ಹೊಸ ರಿಚಾರ್ಜ್ ಪ್ಲಾನ್:
ಸ್ನೇಹಿತರೆ ಈ ಒಂದು ರಿಚಾರ್ಜ್ ಪ್ಲಾನ್ ನನ್ನು ನೀವು ಸಾಕಷ್ಟು ಲಾಭಗಳೊಂದಿಗೆ ರಿಚಾರ್ಜ್ ಮಾಡಿಕೊಳ್ಳಬಹುದು, ಈ ಒಂದು ಪ್ಲಾನ್ ಅನ್ನು ನೀವು ರಿಚಾರ್ಜ್ ಮಾಡಿಕೊಂಡರೆ ನಿಮಗೆ 72 ದಿನಗಳು ಈ ಒಂದು ಪ್ಲಾನ್ ಸುಧೀರ್ಘ ವ್ಯಾಲಿಡಿಟಿಯನ್ನು ನೀಡುತ್ತದೆ. ಈ ಒಂದು ಪ್ಲಾನ್ ನಲ್ಲಿ ನೀವು ಅನಿಯಮಿತ ಕಾರ್ಯಗಳನ್ನು ಮಾಡುವ ಮೂಲಕ ಕರೆಗಳನ್ನು ಆನಂದಿಸಬಹುದು. ಈ ಒಂದು ಪ್ಲಾನ್ ನಲ್ಲಿ ನೀವು ಯಾವುದೇ ನೆಟ್ವರ್ಕ್ ನ ಸಿಮ್ಗಳಿಗೆ ಸುಲಭವಾಗಿ ಕರೆ ಮಾಡಬಹುದು.
ಈ ಒಂದು ರಿಚಾರ್ಜ್ ಪ್ಲಾನ್ ಮುಖಾಂತರ ನೀವು ಸುಮಾರು 2GB ಡಾಟಾವನ್ನು ಪ್ರತಿದಿನ ಆನಂದಿಸಬಹುದು ಮತ್ತು ಹೆಚ್ಚುವರಿ ಯಾಗಿ ನಿಮಗೆ ಈ ಪ್ಲಾನ್ ನಲ್ಲಿ 20GB ಡಾಟಾ ನೀಡಲಾಗುತ್ತದೆ ಅದನ್ನು ಸಹ ನೀವು ಆನಂದಿಸಬಹುದು. ಮತ್ತು ಈ ಪ್ಲಾನ್ ನಲ್ಲಿ ನೀವು ಪ್ರತಿದಿನ 100 SMS ಗಳನ್ನು ಸುಲಭವಾಗಿ ಕಳುಹಿಸಬಹುದು. ಈ ಒಂದು ಪ್ಲಾನ್ ನ ವ್ಯಾಲಿಡಿಟಿಯು ಸುಮಾರು 2 ತಿಂಗಳು 10 ದಿನಗಳವರೆಗೆ ಸುಧೀರ್ಘವಾದ ವ್ಯಾಲಿಡಿಟಿಯನ್ನು ನೀವು ಪಡೆಯಬಹುದು. ಈ ಒಂದು ರಿಚಾರ್ಜ್ ಪ್ಲಾನನ್ನು ನೀವು ಸುಲಭವಾಗಿ ಕೇವಲ ಎರಡು ಮೂರು ಕ್ಲಿಕ್ ಗಳಲ್ಲಿ ರೀಚಾರ್ಜ್ ಮಾಡಿಕೊಳ್ಳ ಬಹುದು.