Gruha Lakshmi Scheme: ಎಲ್ಲರಿಗೂ ನಮಸ್ಕಾರ, ಈ ಲೇಖನದ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಭರವಸೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು 2000 ಮಹಿಳೆಯರ ಖಾತೆಗಳಿಗೆ ಜಮಾ ಮಾಡಲಾಗುತ್ತಿದ್ದು. ಆದರೆ ಕಳೆದ ಎರಡ್ಮೂರು ತಿಂಗಳಿಂದ ಹಣ ಜಮಾ ಆಗಿಲ್ಲ. ಆದರೆ ಉಳಿದ ಹಣವನ್ನು ಯಾವಾಗ ಜಮಾ ಮಾಡಲಾಗುವುದು ಎಂಬ ಮಾಹಿತಿಯನ್ನು ಇಲ್ಲಿ ನೀವು ಕಾಣಬಹುದು. ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ಕೆಳಗಿನ ಲೇಖನವನ್ನು ಕೊನೆಯವರೆಗೂ ಓದಿರಿ.
ಹೌದು, ಸ್ನೇಹಿತರೇ, ನಿಮಗೆ ತಿಳಿದಿರುವಂತೆ, ಮಹಿಳೆಯರು ಇಲ್ಲಿಯವರೆಗೆ 10 ನೇ ಕಂತುಗಳ ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪಡೆದಿದ್ದಾರೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆಯಿಂದ ಒಟ್ಟು 20 ಸಾವಿರ ರೂ. ಒಟ್ಟು ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗಳಲ್ಲಿ ಪಡೆದಿದ್ದಾರೆ. ಆದರೆ ಈಗ ಕೆಲವು ಸಮಸ್ಯೆಗಳಿಂದ 12ನೇ ಮತ್ತು 13ನೇ ಕಂತುಗಳ ಹಣವನ್ನು ಬಿಡುಗಡೆ ಮಾಡಲು ತಡವಾಗಿವೆ ಎಂದೂ ಹೇಳಬಹುದು. ಇನ್ನೂ ಕೆಲವು ವಾರಗಳಲ್ಲಿ ನಿರ್ಧರಿಸಿಕೊಂಡು ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ರಾಜ್ಯದ ಎಲ್ಲಾ ಮಹಿಳಾ ಫಲಾನುಭವಿಗಳು ಹಣ ಪಡೆಯುತ್ತಾರೆ ಯಾರು ಕೂಡ ಆತಂಕ ಪಡಬೇಕಾಗಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ ನೀಡಿದ್ದರೆ
Gruha Lakshmi Scheme: 12ನೇ ಮತ್ತು 13ನೇ ಕಂತಿನ ಹಣವು ಈ ಎಲ್ಲಾ ಜಿಲ್ಲೆಗಳಲ್ಲಿ ಬಿಡುಗಡೆ.!
ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ 12ನೇ ಮತ್ತು 13ನೇ ಕಂತಿನ ಹಣವನ್ನು ಈ ಕೆಳಗಿನ ಜಿಲ್ಲೆಗಳಲ್ಲಿ ಮೊದಲು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.!
- ಚಿತ್ರದುರ್ಗ
- ವಿಜಯಪುರ
- ಚಿಕ್ಕಬಳ್ಳಾಪುರ
- ಕೊಪ್ಪಳ
- ದಾವಣಗೆರೆ
- ಬೆಂಗಳೂರು ಕೇಂದ್ರ
- ಕೋಲಾರ
- ಯಾದಗಿರಿ
- ಬೆಳಗಾವಿ
- ಉಡುಪಿ
- ಬಾಗಲಕೋಟೆ
ಗೃಹಲಕ್ಷ್ಮಿ ಯೋಜನೆಯ 12ನೇ ಮತ್ತು 13 ನೇ ಕಂತುಗಳನ್ನು ಈ ವಾರದೊಳಗೆ ಮೇಲೆ ತಿಳಿಸಿದ ಎಲ್ಲಾ ಪ್ರದೇಶಗಳ ಮಹಿಳಾ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಬೇರೆ ಜಿಲ್ಲೆಗಳಲ್ಲೂ ಹಣ ಬಿಡುಗಡೆ ಮಾಡಲಾಗುತ್ತದೆ. ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಗಳಿಗೆ ಹಣವನ್ನು ಹಂತ ಹಂತವಾಗಿ ಜಮಾ ಮಾಡಲಾಗುತ್ತದೆ. ಆದಾಗ್ಯೂ, ಮೊದಲ ಹಂತದ ಹಣವನ್ನು ಮೇಲಿನ ಎಲ್ಲಾ ಜಿಲ್ಲೆಗಳಲ್ಲಿ ಜಮಾ ಮಾಡಲಾಗುವುದು. ತಾಳ್ಮೆ ಮುಖ್ಯ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.